Designed by-TIP

Karnataka Wine Board presents award winning and enticing wines of Karnataka State. Despite of having a subtropical climate, Winemakers have embraced this small, yet diverse in nature region, to explore the subtle difference offered by its landscape to craft exhilarating flavors in many different wine styles. ಕರ್ನಾಟಕ ರಾಜ್ಯದಲ್ಲಿರುವ ನೆಲ, ಜಲ ಮತ್ತು ವಾತಾವರಣವು ವಿವಿಧ ವೈನ್ ದ್ರಾಕ್ಷಿ ತಳಿಗಳ ಉತ್ಕøಷ್ಟ ಹಣ್ಣುಗಳನ್ನು ಉತ್ಪಾದಿಸಲು ಪ್ರಶಸ್ತವಾಗಿರುತ್ತದೆ. ಈ ನೈಸರ್ಗಿಕ ಕೊಡುಗೆಯನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಗುಣ ಮಟ್ಟದ ವೈನ್ ತಯಾರಿಸಬಹುದಾಗಿರುತ್ತದೆ. ಈ ಹಿನ್ನೆಲೆಯಲ್ಲಿ ದ್ರಾಕ್ಷಿ ಮೌಲ್ಯವರ್ಧನೆಗೆ ಉತ್ತೇಜನ ನೀಡುವ ಸಲುವಾಗಿ “ ಕರ್ನಾಟಕ ದ್ರಾಕ್ಷಿ ಸಂಸ್ಕರಣೆ ಮತ್ತು ವೈನ್ ಪಾಲಿಸಿ- 2007 ’’ ರ ಅನ್ವಯ ಕರ್ನಾಟಕ ವೈನ್ ಬೋರ್ಡ್ ಅಸ್ಥಿತ್ವಕ್ಕೆ ಬಂದಿರುತ್ತದೆ.

State of Karnataka is indisputably blessed with spectacular landscape, awe-inspiring hills and valleys. Karnataka has also emerged as a picture-perfect destination for wine tourism. Visit breath-taking Vineyards and state of the art wineries around country side in our four regional appellations; NANDI Valley, KRISHNA Valley, CAUVERY Valley and HAMPI Valley. ಉತ್ತಮ ಗುಣ ಮಟ್ಟದ ದ್ರಾಕ್ಷಾರಸ ತಯಾರಿಸಲು ಸೂಕ್ತವಾದ ತಳಿಗಳನ್ನು ಬೆಳೆಯಬಹುದಾದ ಪ್ರದೇಶಗಳನ್ನು ನಂದಿ ಕಣಿವೆ, ಕೃಷ್ಟಾ ಕಣಿವೆ, ಕಾವೇರಿ ಕಣಿವೆ ಮತ್ತು ಹಂಪಿ ಹಿಲ್ಸ್‍ಗಳೆಂದು ರಾಜ್ಯ ಸರ್ಕಾರವು ಘೋಷಿಸಿದೆ.

Promote & Prosper
Nurture Environment
Safeguard Farmers Interest
Promote Sustainable Crop Production
Encourage and Foster Wine Industry
Augument Returns by Diversification
Foster Amity between Stakeholders
ಕರ್ನಾಟಕದಲ್ಲಿ ದ್ರಾಕ್ಷಾರಸ ಬೆಳೆ, ಬೇಸಾಯ ಮತ್ತು ವೈನ್ ಉದ್ದಿಮೆಯನ್ನು ಉತ್ತೇಜಿಸಿ ಪೋಷಿಸುವುದು.
ಎಲ್ಲಾ ಭಾಗೀದಾರರಲ್ಲಿ ಸೌಹಾರ್ಧತೆಗೆ ಆದ್ಯತೆ ನೀಡುವುದು.
ವೈನ್ ಬಳಕೆ ಬಗ್ಗೆ ಗ್ರಾಹಕರಿಗಿ ಅರಿವು ಮೂಡಿಸುವುದು.
ವೈನ್ ಪ್ರವಾಸೋದ್ಯಮ ಉತ್ತೇಜಿಸುವುದು.